ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನೀಡ್ತಿದ್ದಾರೆ ಭರ್ಜರಿ ಗಿಫ್ಟ್.! | Filmibeat Kannada

2018-09-01 198

Fans are celebrating Sudeeps birthday as Kicchotsava on September 2nd. A special photo has been made for his birthday and all his fans are making it as their dp.

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾಗೂ ಸಿನಿಮಾ ರಂಗದವರು ಭರ್ಜರಿ ಉಡುಗೊರೆ ಕೊಡುತ್ತಿದ್ದಾರೆ. ಸೆಪ್ಟೆಂಬರ್ 2 ರಂದು ಕಿಚ್ಚೋತ್ಸವ ತುಂಬಾ ಅದ್ದೂರಿಯಾಗಿ ನಡೆಯಲಿದೆ.

Videos similaires